ADVERTISEMENT

ವಾಚಕರ ವಾಣಿ: ನಗದು...!

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 19:31 IST
Last Updated 7 ನವೆಂಬರ್ 2022, 19:31 IST

ಹೆಚ್ಚಳವಾಗಿದೆಯಂತೆ
ಜನರ ಕೈಯಲ್ಲಿ
ಶೇ 71ರಷ್ಟು ನಗದು!
ಆದರೇನಂತೆ...?
ಯಾರ ಮುಖವೂ
ನಗದು!

–ಮ.ಗು.ಬಸವಣ್ಣ, ಸುತ್ತೂರು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT