
ಪ್ರಜಾವಾಣಿ ವಾರ್ತೆಇಂದಿನಿಂದ ಜನವರಿ 24ರವರೆಗೆ ‘ಮಕ್ಕಳಸ್ನೇಹಿ’ ಗ್ರಾಮ ಪಂಚಾಯಿತಿ ಅಭಿಯಾನ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಮಕ್ಕಳಿಗೆ ಕಲಿಯುವ ಒತ್ತಾಸೆ ಮೂಡಿದಾಗ ಅವರು ಸುಲಭವಾಗಿ ಕಲಿಯಬಲ್ಲರು. ಅಂತಹ ವಾತಾವರಣವನ್ನು ಮಗುವಿಗೆ ಒದಗಿಸುವುದು ಅಭಿಯಾನದ ಉದ್ದೇಶ. ಕೊರೊನಾ ಪರಿಸ್ಥಿತಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಮಕ್ಕಳು ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು, ಸುರಕ್ಷತೆಯ ನಿಯಮಗಳನ್ನು ಪಾಲಿಸುವುದು ಮುಖ್ಯವಾಗುತ್ತದೆ.
–ಶಿವಕುಮಾರ ಎಸ್., ಊರುಕೆರೆ, ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.