ದಿನೇ ದಿನೇ ಏರುತ್ತಿದೆ
ಕೊರೊನಾ ಸೋಂಕಿತರ ಸಂಖ್ಯೆ
ತೆರೆದವು ಮಂದಿರ, ಮಸೀದಿ
ಇಗರ್ಜಿಗಳ ಬಾಗಿಲು
ಹೋಟೆಲು, ಮಾಲು
ಇನ್ನೇನಿದ್ದರೂ ನಮಗೆ
ನಾವೇ ಕಾವಲು!
-ಮ.ಗು.ಬಸವಣ್ಣ, ನಂಜನಗೂಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.