ADVERTISEMENT

ನಿಷ್ಣಾತರು ಇದ್ದಾರೆಯೇ?

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 19:45 IST
Last Updated 3 ಏಪ್ರಿಲ್ 2020, 19:45 IST

ಕೊರೊನಾ ಸೋಂಕಿತರಿಗೆ
ಚಿಕಿತ್ಸೆ ನೀಡಲು ಅಸಂಖ್ಯಾತ
ನಿಷ್ಣಾತ ವೈದ್ಯರಿದ್ದಾರೆ...

ಆದರೆ...

ಸಮಾಜದಲ್ಲಿ ಹಾಸುಹೊಕ್ಕಿರುವ
ಕೊಂಕಿತರನ್ನು ಸರಿ ಮಾಡುವ

ADVERTISEMENT

ನಿಷ್ಣಾತರು ಎಲ್ಲಾದರೂ

ಇದ್ದಾರೆಯೇ...?

-ವಿ.ವಿಜಯೇಂದ್ರ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.