ADVERTISEMENT

ಇರಲಿ ಬೆಲೆ ಏರಿಕೆಗೊಂದು ಕಾಲಂ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಏಪ್ರಿಲ್ 2022, 19:31 IST
Last Updated 7 ಏಪ್ರಿಲ್ 2022, 19:31 IST

ಕಳೆದ ಎರಡು ವಾರಗಳಿಂದ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇರುವುದರಿಂದ, ಎಷ್ಟು ದರ ಹೆಚ್ಚಾಗಿದೆಯೆಂದು ದಿನಬೆಳಗಾದರೆ ಪತ್ರಿಕೆಯ ಪುಟ ಪುಟ ಹುಡುಕಿ ನೋಡುವುದು ಮಾಮೂಲಿಯಾಗಿದೆ. ಹೀಗಾಗಿ, ದಿನಪತ್ರಿಕೆಗಳು ದಿನಭವಿಷ್ಯಕ್ಕೆ ಕಾಲಂ ನಿಗದಿ ಮಾಡಿರುವಂತೆ, ಈ ಬೆಲೆ ಏರಿಕೆಗೂ ಒಂದು ಕಾಲಂ ಶುರು ಮಾಡಿದರೆ ಒಳ್ಳೆಯದು.

- ಜೆ.ಬಿ.ಮಂಜುನಾಥ,ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT