ರಂಗಮಂದಿರಗಳು
ಸಿನಿಮಾ ಮಂದಿರಗಳು
ಮುಚ್ಚಿದ್ದರೂ...
ನೂರನೇ ದಿನವನ್ನು
ವಿಜೃಂಭಣೆಯಿಂದ ಆಚರಿಸುತ್ತಾ
ಅಟ್ಟಹಾಸದಿಂದ ಸಾಗಿರುವ
ಏಕೈಕ ಪ್ರಹಸನವೆಂದರೆ
ಅದು ಕೊರೊನಾ...!
–ವಿ.ವಿಜಯೇಂದ್ರ ರಾವ್,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.