ಮನ್ಮಥನನ್ನು ಸಂಹರಿಸಿ
ಗಿರಿಜೆಯನ್ನು ವರಿಸಿ
ಮಡದಿಯೊಡನೆ ಶಿವ
ಮುದ್ದಾಡಿದ ಫಲ
ಅಂದಿನ ಕುಮಾರಸಂಭವ.
ನೂರನಾಲ್ಕನ್ನು ದೂರವಿರಿಸಿ
ಎಂಬತ್ತನ್ನು ವರಿಸಿ
ಮೂವತ್ತೇಳರೊಡನೆ
ಒದ್ದಾಡುವ ಕರ್ಮ
ಇಂದಿನ ಕುಮಾರ(ಅ)ಸಂಭವ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.