ನನ್ನ ಐದು ವರ್ಷದ ಪುತ್ರಿ ಹಿಮಾ ಬಾಯಿ ‘ಅಪ್ಲಾಸ್ಟಿಕ್ ಅನೀಮಿಯಾ’ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ₹30 ಲಕ್ಷ ಖರ್ಚಾಗುವುದೆಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕೂಲಿ ಕಾರ್ಮಿಕನಾದ ನನಗೆ ಈ ಹಣ ಭರಿಸಲಾಗದು. ದಾನಿಗಳು ನೆರವಾಗಬೇಕೆಂದು ಕೋರುತ್ತೇನೆ.
ಬ್ಯಾಂಕ್ ಖಾತೆ ವಿವರ: ಹರೀಶ್ ನಾಯಕ, ಖಾತೆ ಸಂಖ್ಯೆ: 4262500101584501, ಕರ್ನಾಟಕ ಬ್ಯಾಂಕ್, ಕುಂದೂರು ಶಾಖೆ, IFSC– KARB0000426, ಸಂಪರ್ಕ ಸಂಖ್ಯೆ– 9108516130
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.