ADVERTISEMENT

‘ಪಿಗ್ಮಿ’ಗಳ ಸಂಗಡ ಪರದಾಡಿದರು!

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 20:00 IST
Last Updated 23 ಜೂನ್ 2019, 20:00 IST

ಭಾರತವುವಿಶ್ವಕಪ್ಕ್ರಿಕೆಟ್ಪಂದ್ಯದಲ್ಲಿ, ಕ್ರಿಕೆಟ್ಲೋಕದ ‘ಹಸುಗೂಸು’ ಅಫ್ಗಾನಿಸ್ತಾನದವಿರುದ್ಧ ತಿಣುಕಾಡಿ ಗೆದ್ದಿದೆ. ಇದನ್ನು ದಾಖಲೆಗಾಗಿನ ಗೆಲುವುಎನ್ನಬೇಕೇವಿನಾ ವಾಸ್ತವವಾಗಿ ಇದು ಸೋಲೇ.

ಭಾರತವು ಗೆದ್ದು ಸೋತಿತುಮತ್ತು ಅಫ್ಗಾನಿಸ್ತಾನಸೋತುಗೆದ್ದು ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಮಿಗಳ ಹೃದಯವನ್ನುಗೆದ್ದಿತು ಎನ್ನಬಹುದು. ವಿಶ್ವಕಪ್ ಗೆಲ್ಲುವರೇಸ್‌ನಲ್ಲಿನ ಪ್ರಮುಖ ತಂಡಗಳ ಪಟ್ಟಿಯಲ್ಲಿ ಹೆಸರು ಪಡೆದಿರುವ ಭಾರತ, ಆ ಹಣೆಪಟ್ಟಿಗೆನ್ಯಾಯನೀಡಲಿಲ್ಲ. ಇದರಿಂದ ಮುಂದಿನ ಪಂದ್ಯಗಳ ಪರಿಣಾಮದ ಬಗೆಗೆ ಕ್ರಿಕೆಟ್ ಪ್ರೇಮಿಗಳುಶಂಕಿಸುವಂತೆ ಆಗಿದೆ. ದೈತ್ಯರನ್ನುಬಗ್ಗುಬಡಿದು,ನಂತರ ‘ಪಿಗ್ಮಿ’ಗಳಸಂಗಡ ಪರದಾಡಿದ್ದು ವಿಷಾದನೀಯ.

- ರಮಾನಂದಶರ್ಮಾ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.