ADVERTISEMENT

ಸಂಭ್ರಮದ ಜುಗಲ್‌ಬಂದಿ!

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 19:33 IST
Last Updated 2 ಡಿಸೆಂಬರ್ 2020, 19:33 IST

ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಇದೇ ತಿಂಗಳ 30ರಂದು ಪ್ರಕಟವಾಗಲಿದೆ. ಸೋತವರು ವ್ಯಸನದಿಂದ, ಗೆದ್ದವರು ಸಂಭ್ರಮದಿಂದ ಮರುದಿನ ಹೊಸ ವರ್ಷಾಚರಣೆ ಮಾಡಲು ಚುನಾವಣಾ ಆಯೋಗ ಒಳ್ಳೆಯ ಮುಹೂರ್ತವನ್ನೇ ನಿಗದಿ ಮಾಡಿದೆ! ಸೋಲು, ಗೆಲುವನ್ನು ಯಾವ ಅಭ್ಯರ್ಥಿಯೂ ಮುಜುಗರದಿಂದ ಸ್ವೀಕರಿಸಬಾರದು ಎನ್ನುವುದು ಆಯೋಗದ ದೂರದೃಷ್ಟಿ ಇರಬಹುದು!

ಮುಳ್ಳೂರು ಪ್ರಕಾಶ್‌, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT