ಶುಕ್ರವಾರ ಈದ್ ಮಿಲಾದ್
ಶನಿವಾರ ವಾಲ್ಮೀಕಿ ಜಯಂತಿ
ಈ ಬಾರಿ ಭಾನುವಾರ ಬಂತು
ಕರ್ನಾಟಕ ರಾಜ್ಯೋತ್ಸವ
ಅಲ್ಲಲ್ಲಿ ಆಯಿತು
ರಜೆಯ ಉತ್ಸವ!
ಮ.ಗು.ಬಸವಣ್ಣ,ನಂಜನಗೂಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.