ಅಭ್ಯರ್ಥಿಯ ಪ್ರಚಾರಕ್ಕೆ ರಸ್ತೆಯಲ್ಲೆಲ್ಲಾ
ಬೊಬ್ಬಿಡುವ ಧ್ವನಿವರ್ಧಕ,
ಊರ ಸೌಂದರ್ಯ ಹಾಳುಮಾಡುವ
ಭಾರಿ ಕಟೌಟ್, ಭಿತ್ತಿಪತ್ರ,
ದುಂದುವೆಚ್ಚಕ್ಕೆ ನಿಯಂತ್ರಣ...
ಹೀಗೆ ಅನವಶ್ಯಕ ವೆಚ್ಚ, ಹಾವಳಿಗೆ ಕಡಿವಾಣ,
ಚುನಾವಣೆಯನ್ನು ಹೀಗೂ ನಡೆಸಬಹುದು
ಎಂದು ದೇಶಕ್ಕೆ ತಿಳಿಸಿದ ಹರಿಕಾರ
ಟಿ.ಎನ್. ಶೇಷನ್‌ರಿಗೆ ಭಾವಪೂರ್ಣ ನಮನ.
-ಸವಿತಾ ಸಚ್ಚಿದಾನಂದ, ಚಿಕ್ಕಮಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.