ADVERTISEMENT

ರಾಜ್‌ಕುಮಾರ್‌ ಸನ್ನಡತೆಯ ಬದುಕು ಆದರ್ಶವಾಗಲಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 19:22 IST
Last Updated 21 ಜುಲೈ 2021, 19:22 IST

ಸೆಲೆಬ್ರಿಟಿಗಳಿಗೆ ಮಾದರಿಯಾದ ಡಾ. ರಾಜ್‌ಕುಮಾರ್‌ ಅವರ ಘನ ವ್ಯಕ್ತಿತ್ವದ ಬಗೆಗಿನ ಡಾ. ಸರ್ಫ್ರಾಜ್ ಚಂದ್ರಗುತ್ತಿ ಅವರ ಲೇಖನವನ್ನು (ಸಂಗತ, ಜುಲೈ 20) ಓದಿದಾಗ, ಒಂದು ಕ್ಷಣ, ಮನುಷ್ಯ ಹೀಗೂ ಬದುಕಲು ಸಾಧ್ಯವೇ ಎಂದೆನಿಸಿದ್ದು ಸುಳ್ಳಲ್ಲ. ಹಾಗೆ ಬದುಕಲು ಸಾಧ್ಯ ಎಂದು ತೋರಿದ ಇಂತಹ ಮಹನೀಯರ ಸನ್ನಡತೆಯ ಜೀವನದ ಹಾದಿಯು ಇಂದಿನ ಸಮಾಜಕ್ಕೆ ಆದರ್ಶವಾದರೆ ಎಷ್ಟು ಚೆನ್ನ ಅಲ್ಲವೇ?

– ಯಲುವಹಳ್ಳಿ ಸೊಣ್ಣೇಗೌಡ,ಚಿಕ್ಕಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT