ADVERTISEMENT

ಅಳಿಲು ಸೇವೆ!

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 17:00 IST
Last Updated 22 ಜುಲೈ 2021, 17:00 IST

‘ಜಾಗ್ವಾರ್ ದತ್ತು ಪಡೆದ ನಟಿ

ಅಮೂಲ್ಯ’– ಸುದ್ದಿ

‘ನಮ್ಮ ಕಡೆಯಿಂದ ಅಳಿಲು

ADVERTISEMENT

ಸೇವೆ’ ಎಂದು ನಟಿಯ ನಮ್ರ ಹೇಳಿಕೆ.

ಇತರರು ಅಕ್ಷರಶಃ ಅಳಿಲನ್ನೆ

ದತ್ತು ಪಡೆದು ‘ಅಳಿಲು ಸೇವೆ’

ಸಲ್ಲಿಸಬಹುದಲ್ಲವೆ?

(ಅಳಿಯಲಿ ಅಳಿಲಿನ ಅಳಲು).

- ಸಿ.ಪಿ.ಕೆ.,ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.