ADVERTISEMENT

ವಾಚಕರ ವಾಣಿ| ಆ... ಯೋಗ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಸೆಪ್ಟೆಂಬರ್ 2022, 19:31 IST
Last Updated 7 ಸೆಪ್ಟೆಂಬರ್ 2022, 19:31 IST

ಆ... ಯೋಗ!

ಬಹಳ ದಿನಗಳಿಂದ
ಪ್ರಶ್ನೆಯೊಂದು ಕಾಡುತ್ತಿತ್ತು
ರಾಜ್ಯ ಸರ್ಕಾರಿ ನೌಕರ ಬಂಧುಗಳಿಗೆ
ಏಳನೇ ವೇತನ ಆಯೋಗ
ರಚನೆ ಯಾವಾಗ?
ಅಂತೂ ಆಗಿಹೋಯಿತು...
ಮೊನ್ನೆ ಘೋಷಣೆ
ಬರುವ ತಿಂಗಳು
ಆ... ಯೋಗ!

ಮ.ಗು.ಬಸವಣ್ಣ ಸುತ್ತೂರು,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.