ADVERTISEMENT

ಮಾಹಿತಿ ಪ್ರದರ್ಶಿಸಿ

ಚನ್ನು ಅ.ಹಿರೇಮಠ ರಾಣಿಬೆನ್ನೂರು
Published 14 ಅಕ್ಟೋಬರ್ 2018, 20:06 IST
Last Updated 14 ಅಕ್ಟೋಬರ್ 2018, 20:06 IST

ರಾಜ್ಯದ ಹಲವಾರು ಕಡೆ ಪ್ರಧಾನಮಂತ್ರಿ ಜನೌಷಧ ಮಳಿಗೆಗಳು ಸೇವೆ ನೀಡುತ್ತಿವೆ. ಇಂಥ ಕೆಲವು ಮಳಿಗೆಗಳಲ್ಲಿ ಬೇರೆ ಔಷಧಗಳು ಮತ್ತು ಔಷಧಗಳಿಗೆ ಹೊರತಾದ ವಸ್ತುಗಳನ್ನೂ ಮಾರಾಟ ಮಾಡಲಾಗುತ್ತಿದೆ.

ಈ ಕುರಿತು ಯಾರಿಗೆ ದೂರು ನೀಡಬೇಕೆಂಬ ಮಾಹಿತಿ ಮಳಿಗೆಯಲ್ಲಿ ಲಭ್ಯವಿರುವುದಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪ್ರತಿ ಮಳಿಗೆಯಲ್ಲೂ ಸೇವಾನ್ಯೂನತೆಯ ಕುರಿತು ದೂರು ನೀಡಲು ಸಂಪರ್ಕಿಸಬೇಕಾದ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಪ್ರದರ್ಶಿಸಲು ವ್ಯವಸ್ಥೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT