ಅಂದು ಸ್ವಾತಂತ್ರ್ಯ ಹೋರಾಟದಲ್ಲಿ
ಭಾಗವಹಿಸಿ ಮಹಾತ್ಮ ಗಾಂಧಿ
ಅನುಭವಿಸಿದರು ಸೆರೆವಾಸ,
ಇಂದು ವಂಚನೆ, ನಕಲಿ ದಾಖಲೆ
ಸೃಷ್ಟಿಸಿದ ಆರೋಪದಲ್ಲಿ ಗಾಂಧೀಜಿ
ಮರಿ ಮೊಮ್ಮಗಳ ಜೈಲುವಾಸ!
(ಪ್ರ.ವಾ., ಜೂನ್ 9)
ಇದೆಂತಹ ವಿಪರ್ಯಾಸ?
– ವಡ್ನಾಳ್ ರಮೇಶ, ಚನ್ನಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.