ADVERTISEMENT

ಪ್ರಧಾನಿ – ಪ್ರಶಸ್ತಿ

​ಸಿ.ಪಿ.ಕೆ.ಮೈಸೂರು
Published 4 ನವೆಂಬರ್ 2018, 20:15 IST
Last Updated 4 ನವೆಂಬರ್ 2018, 20:15 IST

ಹಾಲಿ ಪ್ರಧಾನಿ ಮೋದಿಯವರಿಗೆ
ಸೋಲ್ ಶಾಂತಿ
ಪ್ರಶಸ್ತಿ!
ಮಾಜಿ ಪ್ರಧಾನಿ
ನಮ್ಮ ದೇವೇಗೌಡರು
ಏನು ಕಡಮೆ!
ಅವರು (ಸುತ್ತ ಪುಸ್ತಕವಿಲ್ಲದೆಯೂ)
ಈಗ ‘ವಾಲ್ಮೀಕಿ’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.