ADVERTISEMENT

ರದ್ದು –ಸದ್ದು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 19:45 IST
Last Updated 13 ಮಾರ್ಚ್ 2020, 19:45 IST

ಸೆಕ್ಷನ್ 144 ಜಾರಿ
ಮಾಡಿದೆ , ಕೊರೊನಾ
ಸಭೆ-ಸಮಾರಂಭ ,
ಪ್ರತಿಭಟನೆಗಳೆಲ್ಲವೂ ರದ್ದು
ಮೊಬೈಲ್, ಪತ್ರಿಕಾ ಮಾಧ್ಯಮ
ದೃಶ್ಯಮಾಧ್ಯಮಗಳಲ್ಲೊ
ಕೊರೊನಾದೇ ಸದ್ದು !!

- ಎಚ್.ಕೆ. ಕೊಟ್ರಪ್ಪ ,ಹರಿಹರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT