ಅವರೇನು ಮಾಡಿಯಾರು
ಎಂದು ನಿರ್ಲಕ್ಷ್ಯ ತಾಳಿದರೆ
ರಾಜಕೀಯ ಚದುರಂಗದಾಟದಲಿ
ಏನಾದರೂ ಆಗಬಹುದು ಎಂಬುದಕ್ಕೆ
ತಾಜಾ ಉದಾಹರಣೆ ಕಣ್ಮುಂದಿದೆ,
ಮೌಲ್ಯ, ನೈತಿಕತೆಗೆ ಬೆಲೆ ಇಲ್ಲ
ಪರಿಸ್ಥಿತಿಯ ಲಾಭ ಪಡೆಯುವುದೊಂದೇ
ರಾಜಕೀಯದ ಇನ್ನೊಂದು ಮುಖವಾಗಿದೆ.
-ಎಚ್.ಕೆ. ಕೊಟ್ರಪ್ಪ,ಹರಿಹರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.