ADVERTISEMENT

ತೊಂದರೆ ಕೊಡುವ ಪ್ರತಿಭಟನೆ ಸಲ್ಲದು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 8 ಅಕ್ಟೋಬರ್ 2020, 19:30 IST
Last Updated 8 ಅಕ್ಟೋಬರ್ 2020, 19:30 IST

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಗರಸಭೆ ಅಧಿಕಾರಿಗಳು ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ, ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಇತ್ತೀಚೆಗೆ ನಗರಸಭೆ ಆವರಣಕ್ಕೆ ಕೊಳಚೆ ನೀರನ್ನು ತಂದು ಸುರಿದು ಪ್ರತಿಭಟಿಸಿದ್ದಾರೆ. ಇಡೀ ಪಟ್ಟಣದ ಸ್ವಚ್ಛತೆಯ ಜವಾಬ್ದಾರಿ ಹೊತ್ತ ಕಚೇರಿಯ ಆವರಣದಲ್ಲಿ ನಡೆದ ಇಂತಹ ಪ್ರತಿಭಟನೆಯಿಂದ ಸಮಸ್ಯೆ ಬಗೆಹರಿಯುವುದೋ ಅಥವಾ ಬಿಗಡಾಯಿಸುವುದೋ ಕಾಲವೇ ಉತ್ತರಿಸಬೇಕಿದೆ. ಆದರೆ ಸಾರ್ವಜನಿಕರು ಮತ್ತು ನೌಕರರಿಗೆ ತೊಂದರೆ ಕೊಡುವಂತಹ ಈ ಬಗೆಯ ಪ್ರತಿಭಟನೆ ಸರಿಯಲ್ಲ.

– ಸರ್ದಾರ್ ಎಂ. ತನಾಝ್, ಅರಸೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT