ADVERTISEMENT

ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 20:00 IST
Last Updated 27 ಆಗಸ್ಟ್ 2019, 20:00 IST

‘ಅಮೆರಿಕ; ಸಾವಿನಲ್ಲೂ
ವರ್ಣಭೇದ ಧೋರಣೆ’
(ಪ್ರ.ವಾ. ಆ. 7).
ನಮ್ಮಲ್ಲೇನು ಕಡಮೆ?
ಸ್ಮಶಾನದಲ್ಲೂ ಇಲ್ಲವೆ
ಜಾತಿಭೇದ?
ಅಲ್ಲಿ ವರ್ಣ, ಇಲ್ಲಿ ಜಾತಿ!
(ಒಟ್ಟಿನಲ್ಲಿ ಬಹಿಷ್ಕೃತ ನೀತಿ).

-ಸಿ.ಪಿ.ಕೆ.,ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT