ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ 1 ಲಕ್ಷ ರೂಪಾಯಿ ನಗದು ಮತ್ತು 25 ಗ್ರಾಂ ಚಿನ್ನದ ಪದಕವಂತೆ. ಅವರಿಗೆ ನಗದು ದಕ್ಕುವುದು ಖಚಿತ; ಆದರೆ ಚಿನ್ನವನ್ನು ಮನೆಯವರು ಕರುಣವಿಲ್ಲದೆ ಕಸಿದುಕೊಳ್ಳುತ್ತಾರೆ! (ಸ್ವಾನುಭವದ ಮಾತು).
- ಸಿ.ಪಿ.ಕೆ.,ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.