ADVERTISEMENT

ಸುಟ್ಟಿತು ಕಾಫಿ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಅಕ್ಟೋಬರ್ 2021, 20:01 IST
Last Updated 10 ಅಕ್ಟೋಬರ್ 2021, 20:01 IST

ಸುಟ್ಟಿತು ಕಾಫಿ!

ಗ್ರಾಹಕ ಗಾಬರಿಯಿಂದ ಕೇಳಿದ...

ಅಲ್ಲಯ್ಯಾ, ಎರಡು ಕಾಫಿ ಕುಡಿದೆ ಸರಿ,

ADVERTISEMENT

ಮೊದಲನೇ ಕಾಫಿಗೆ ₹ 25

ಅದೇ ಎರಡನೇ ಕಾಫಿಗೆ ₹ 30 ‌

ಬಿಲ್ ಕೊಟ್ಟಿದ್ದೀಯಲ್ಲಾ?

ಮಾಣಿ ಉವಾಚ: ಸಾರ್,

ಎರಡನೇ ಕಾಫಿಯನ್ನು ಬಿಸಿ ಮಾಡಿದ್ದು

ಹೊಸ ಗ್ಯಾಸ್ ಸಿಲಿಂಡರ್‌ನಲ್ಲಿ...!

ವಿ.ವಿಜಯೇಂದ್ರ ರಾವ್ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.