ADVERTISEMENT

ದಿಟ್ಟ ಉತ್ತರ...

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 19:30 IST
Last Updated 17 ಜೂನ್ 2020, 19:30 IST

ಗಡಿ ನಿಯಮಗಳ ಮೀರಿ

ಸಾಧಿಸಲು ಹೊರಟಿದೆ ಚೀನಾ,

ನಾನೇ ಎಲ್ಲದರಲ್ಲೂ ಎತ್ತರ!

ADVERTISEMENT

ತಿಳಿದಿರಲಿ, ಎಲ್ಲೆ ಮೀರಿದಾಗ

ಶಾಂತಿಪ್ರಿಯ ಭಾರತವೂ

ಕೊಡುವುದು ತಕ್ಕ ಉತ್ತರ!

ಮಹಾಂತೇಶ ಮಾಗನೂರಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.