ADVERTISEMENT

ವಾಚಕರ ವಾಣಿ | ಎಲ್ಲರಿಗೂ ಕೊಡಿ!

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 19:30 IST
Last Updated 28 ಜುಲೈ 2020, 19:30 IST

ಅವರಿಗೂ ಕೊಡಿ
ಇವರಿಗೂ ಕೊಡಿ
ಇತರರಿಗೂ ಕೊಡಿ
ನಮ್ಮವರಿಗೂ ಕೊಡಿ
ನಿಮ್ಮವರಿಗೂ ಕೊಡಿ
ಆ ಕಡೆಯವರಿಗೂ ಕೊಡಿ
ಈ ಕಡೆಯವರಿಗೂ ಕೊಡಿ
ಕೊನೆಗೆ ಜನರ ಕೈಗೆ

ಸಿಗುವುದು ಮಾತ್ರ
ಸಾಧನೆಯ ಕೈಪಿಡಿ!

-ಸಂಗಣ್ಣ ಪ್ರಕಾಶ್‌

ADVERTISEMENT

ಹರವೆ,ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.