ಕೆಲವರಿಗೆ ಚೆಂಡು ದೊಡ್ಡದು
ಗ್ರೌಂಡು ಚಿಕ್ಕದಾಗಿ ಕಾಣುವುದು
ಬರೀ ಸಿಕ್ಸರ್‌ಗಳ ಸ್ಫೋಟ,
ಇನ್ನು ಕೆಲವರಿಗೆ ಚೆಂಡು ಚಿಕ್ಕದು
ಗ್ರೌಂಡು ದೊಡ್ಡದು ಎನಿಸುವುದು,
ಹಾಗಾಗಿ, ಬಂದೊಡನೆ
ಪೆವಿಲಿಯನ್ ಕಡೆ ಓಟ!
- ಮಹಾಂತೇಶ ಮಾಗನೂರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.