ADVERTISEMENT

ಅಭಿಮಾನಿಗಳ ಕನವರಿಕೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಅಕ್ಟೋಬರ್ 2021, 19:30 IST
Last Updated 13 ಅಕ್ಟೋಬರ್ 2021, 19:30 IST

ಪ್ರತಿವರ್ಷದಂತೆ...
‘ಈ ಸರ್ತಿ ಕಪ್ಪು ನಮ್ದೇ...’ ಎಂದು

ನಿದ್ರೆಯಲ್ಲೂ ಕನವರಿಸುತ್ತಿದ್ದ
ಆರ್‌ಸಿಬಿ ಅಭಿಮಾನಿಗಳನ್ನು ಹೆಂಡಂದಿರು ‌

‘ಬರೀ ಕಪ್ ಏನು? ಲೋಟ, ಪಾತ್ರೆ, ಕುಕ್ಕರ್
ಎಲ್ಲಾ ನಿಮ್ದೇ, ಬೇಗೆದ್ದು ತೊಳೆಯಿರಿ
ಎಂದು ತಿವಿದು ಎಬ್ಬಿಸಿದರು...!

ADVERTISEMENT

- ವಿ.ವಿಜಯೇಂದ್ರ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.