ದೃಶ್ಯ ಮಾಧ್ಯಮದವರ ಪ್ರಶ್ನೆ
ನಿಮ್ಮ ವೋಟು ಯಾರಿಗೆ?
ನನ್ನದು... ಅವರಿಗೆ
ನನ್ನದು... ಇವರಿಗೆ
ಸಮೀಕ್ಷೆ-ವರದಿಗಳ ನೆಪದಲ್ಲಿ
ಇಲ್ಲಿ ಎಲ್ಲವೂ ಬಹಿರಂಗ!
ಆದರೂ, ನಮ್ಮದು...
ಗುಪ್ತ ಮತದಾನ ಪದ್ಧತಿ!
-ಅಶೋಕ ವಿ. ಬಳ್ಳಾ,ಸೂಳೇಬಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.