ಆರ್ಥಿಕತೆಗೆ ಕೋವಿಡ್ ಭೀತಿ
ತೀವ್ರ ಸ್ವರೂಪದ ತಲ್ಲಣ
(ಪ್ರ.ವಾ., ಮಾರ್ಚ್ 2),
ಬರಲಿ ಇಂಥ
ಸಹಸ್ರ ವೈರಸ್ಗಳು,
ಕಿಂಚಿತ್ತೂ ಅಲುಗಾಡದು
ಮತಾಂಧತೆಯ ಬುಡ!
-ಮಧು,ಮದ್ದೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.