ADVERTISEMENT

ವಾಚಕರ ವಾಣಿ: ಕನ್ನಡ ಉಚ್ಚಾರ; ಅನಗತ್ಯ ಅಣಕ ಬೇಡ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 19:45 IST
Last Updated 18 ಆಗಸ್ಟ್ 2020, 19:45 IST

ಕನ್ನಡ ಭಾಷೆಯನ್ನು ತಪ್ಪಾಗಿ ಉಚ್ಚರಿಸಿದರೂ ಕನ್ನಡದಲ್ಲಿ ಮಾತನಾಡಲು ಪ್ರಯತ್ನಪಡುವ ಅನ್ಯಭಾಷೆಯವರನ್ನುಗೌರವಿಸುವುದು ಮತ್ತು ಅವರ ಪ್ರಯತ್ನವನ್ನು ಪ್ರೋತ್ಸಾಹಿಸುವುದು ಕನ್ನಡಿಗರೆಲ್ಲರ ಜವಾಬ್ದಾರಿಯಾಗಬೇಕು. ಅದನ್ನು ಬಿಟ್ಟು, ಅವರನ್ನು ಅನಗತ್ಯವಾಗಿ ಅಣಕ ಮಾಡುವುದು ಸಣ್ಣತನ ಎನಿಸಿಕೊಳ್ಳುತ್ತದೆ.
ಡಾ. ಸಂಪತ್ ಬೆಟ್ಟಗೆರೆ,ಮೂಡಿಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.