ADVERTISEMENT

ವಾಚಕರ ವಾಣಿ: ಭರವಸೆಯೊಂದಿಗೆ ಬದುಕೋಣ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 19:30 IST
Last Updated 17 ನವೆಂಬರ್ 2020, 19:30 IST

2020ಕ್ಕಿಂತಲೂ 2021ರಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ವಿಶ್ವಸಂಸ್ಥೆಯ ಆಹಾರ ಯೋಜನೆಯ ಮುಖ್ಯಸ್ಥ ಡೇವಿಡ್ ಬೀಸ್ಲೆ ಅವರು ನೀಡಿರುವ ಎಚ್ಚರಿಕೆ (ಪ್ರ.ವಾ., ನ. 16) ಆತಂಕಕಾರಿಯಾಗಿದೆ. 2020ರ ಹೊಡೆತಕ್ಕೇ ಜಗತ್ತು ತತ್ತರಿಸಿಹೋಗಿದೆ. ಇದೀಗ ನಿಧಾನಗತಿಯಲ್ಲಿ ಚೇತರಿಕೆಯ ಹಾದಿಯತ್ತ ಸಾಗುತ್ತಿದೆ. 2021ರಲ್ಲಿ ಕೂಡ ಅದೇ ಸ್ಥಿತಿ ಮರುಕಳಿಸಿದ್ದೇ ಆದರೆ ಯೋಚಿಸಬೇಕಾದದ್ದೆ. ಹಾಗಾಗದಿರಲೆಂಬ ಭರವಸೆಯೊಂದಿಗೆ ಬದುಕೋಣ.

-ಆರ್.ಟಿ.ವೆಂಕಟೇಶ್ ಬಾಬು,ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT