
ಬಸವಣ್ಣ ಇದ್ದಾನೆ
ವೇದಿಕೆಯ ಫೋಟೊದಲ್ಲಿ
ಭಾಷಣ ಪುರಾಣದಲ್ಲಿ
ಪುಸ್ತಕ, ವಾಟ್ಸ್ ಆ್ಯಪ್
ಫೇಸ್‌ಬುಕ್, ಟ್ವಿಟರ್‌ನಲ್ಲಿ.
ಬಸವಣ್ಣ ಇದ್ದಾನೆ ಶಬ್ದಗಳಲ್ಲಿ
ನಾಟಕ, ಸಿನಿಮಾ, ಟಿ.ವಿ.ಯಲ್ಲಿ
ಜಯಂತಿಯ ಉನ್ಮಾದದ
ಕುಣಿತ, ಮೆರವಣಿಗೆಯಲ್ಲಿ.
ಇಲ್ಲ, ಬಸವಣ್ಣ ನಮ್ಮ ಮನಗಳಲ್ಲಿ
ನೆನಹುವಿನಲ್ಲಿ ಅರಿವಿನಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.