‘ನಕಲಿ ರಾಜನಿಗೆ 18 ವರ್ಷ ಸಜೆ’ (ಪ್ರ.ವಾ., ಜೂನ್ 2). ಇದು ಸೌದಿ ಅರೇಬಿಯಾದ ವಿದ್ಯಮಾನ. ನಮ್ಮಲ್ಲಿ ಸಮಸ್ಯೆ ಬೇರೆ:
ಇಲ್ಲಿ ‘ನಕಲಿ’ ರಾಜರ ಹಾವಳಿಯಲ್ಲ; ಇರುವುದೇನಿದ್ದರೂ ‘ನಕಲಿ’ ಮಂತ್ರಿಗಳ ಹಾವಳಿ!
-ಸಿ.ಪಿ.ಕೆ.,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.