ADVERTISEMENT

ಸಕ್ಕರೆ ಸಿಹಿ, ಅಡಿಕೆ ಕಹಿ!

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 17:44 IST
Last Updated 6 ಅಕ್ಟೋಬರ್ 2022, 17:44 IST
   

2021- 22ನೇ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ರಫ್ತು ಪ್ರಮಾಣವು ಶೇಕಡ 57ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ (ಪ್ರ.ವಾ., ಅ. 6). ಇದು, ಸಕ್ಕರೆಯಷ್ಟೇ ಸಿಹಿ ಸಮಾಚಾರ. ಕಬ್ಬು ಬೆಳೆಗಾರರ ಮುಖ ಅರಳಿಸುವಂತಹ ಸುದ್ದಿ. ಆದರೆ ಭೂತಾನ್‌ನಿಂದ ಪ್ರತಿವರ್ಷ 17 ಸಾವಿರ ಟನ್‌ ಹಸಿರು ಅಡಿಕೆ ಆಮದು ಮಾಡಿಕೊಳ್ಳಲು ಅನುಮತಿ ನೀಡಿ ವಿದೇಶಿ ವ್ಯಾಪಾರ ನಿರ್ದೇಶನಾಲಯವು ಅಧಿಸೂಚನೆ ಹೊರಡಿಸಿರುವುದು ಅತ್ಯಂತ ಕಹಿ ಸಮಾಚಾರ.
ಅಂತೂ ಸಕ್ಕರೆಯಲ್ಲಿ ಬಂದ ಮಾನ ಅಡಿಕೆಯಲ್ಲಿ ಹೋಯ್ತು!

→ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT