ADVERTISEMENT

ಟೆಂಪಲ್ ರನ್

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 20:00 IST
Last Updated 29 ಜುಲೈ 2019, 20:00 IST

ಕೈಗೆ ಅಧಿಕಾರ ಸಿಕ್ಕಾಗ
ಒಳ್ಳೆಯ ಕೆಲಸ ಮಾಡಿ
ಒಲಿಸಿಕೊಂಡರೆ ಜನರನ್ನು,
ಅಧಿಕಾರ ಕೊಡಿಸೆಂದು
ದೇವರ ಮೊರೆ ಹೋಗಲು
ಆಗಾಗ ಮಾಡಬೇಕಿಲ್ಲ
ಟೆಂಪಲ್ ರನ್‌!

-ಸಂದೇಶ್ ಎಚ್. ನಾಯ್ಕ್

ಹಕ್ಲಾಡಿ, ಕುಂದಾಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.