ಇಡೀ ಜಗತ್ತಿಗೆ ಕೊರೊನಾ ವೈರಾಣು ಹರಡಲು ಕಾರಣವಾದ ಚೀನಾ, ಇದೀಗ ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದೆ. ದೇಶದ ಭದ್ರತೆಯ ವಿಚಾರ ಬಂದಾಗ ನಾವೆಲ್ಲರೂ ರಾಜಕೀಯ ಬಿಟ್ಟು ಒಂದಾಗಿ, ಪ್ರಧಾನಿ ಹಾಗೂ ಸೈನಿಕರ ಜೊತೆ ನಿಲ್ಲಬೇಕು. ಆದಷ್ಟು ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಆರ್ಥಿಕವಾಗಿ ಚೀನಾಗೆ ಲಾಭವಾಗದಂತೆ ಮಾಡಬೇಕು.
ರೂಪೇಶ್ ಜೆ.ಕೆ.,ಉಡುಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.