‘ಮೇ’ನೋ ‘ಮೇಲೋ’
ಎಲ್ಲರೂ ಹೇಳಿದ್ಹಂಗೆ ಕೇಳ್ಕೊಂಡು
ಮನೆಯೊಳಗೆ ಇದ್ದರೆ ನಾವು
‘ಮೇ’ನಲ್ಲಿ ಒಬ್ಬರಿಗೊಬ್ಬರು
ಭೇಟಿಯಾಗಬಹುದು...
ಕೇಳದೆ ಉದ್ಧಟತನ ತೋರಿಸಿ
ಮನೆಯಾಚೆ ಹೋಗಿ ಊರೂರು
ಸುತ್ತಿದರೆ, ಬಹುಶಃ ನಾವು
‘ಮೇಲೆ’ ಭೇಟಿಯಾಗಬಹುದು...!
ವಿ.ವಿಜಯೇಂದ್ರ ರಾವ್
ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.