ADVERTISEMENT

ಆಡು ಆಡು ಆಟ ಆಡೂ...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಏಪ್ರಿಲ್ 2021, 20:34 IST
Last Updated 12 ಏಪ್ರಿಲ್ 2021, 20:34 IST

ಆಡು ಆಡು ಆಟ ಆಡೂ...

ಕ್ರಿಕೆಟ್, ಸಿನಿಮಾ ಅತಿರಥ ಮಹಾರಥರೆಲ್ಲ
ಉತ್ತೇಜಿಸುತ್ತಿದ್ದಾರೆ ನಮ್ಮ ಯುವಜನರಿಗೆ
ಆಡಿ ರಮ್ಮಿ, ಮೈ ಇಲೆವೆನ್, ಎಂಪಿಎಲ್,
ಗೆಲ್ಲಿ ಕೋಟಿ ಕೋಟಿ ಎಂದು

ತಾವು ಕೋಟಿ ಕೋಟಿ ಪಡೆದು,

ADVERTISEMENT

ನಮ್ಮವರು ಆಡಿ ಕಳೆದುಕೊಳ್ಳುತ್ತಿದ್ದಾರೆ
ಕೂಡಿಟ್ಟ ಅಷ್ಟೋ ಇಷ್ಟೋ ಉಳಿತಾಯದ ಮನಿ
ಜೊತೆಗೆ ದಾಸರಾಗುತ್ತಿದ್ದಾರೆ ಆನ್‌ಲೈನ್‌ ಜೂಜಿಗೆ
ತಮ್ಮ ಆದರ್ಶ ಪುರುಷರ ಜಾಹೀರಾತು ದರ್ಶನ ಪಡೆದು!

-ಸರ್ದಾರ್ ಎಂ. ತನಾಝ್, ಅರಸೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.