ಕೊರೊನಾ ವೈರಸ್ ಜಾಗೃತಿಗಾಗಿ ಮೊಬೈಲ್ ಫೋನ್‌ಗಳಲ್ಲಿ ಅಳವಡಿಸಿರುವ ಕಾಲರ್ ಟ್ಯೂನ್ ಆರಂಭವಾಗಿ ಸುಮಾರು ಎರಡು ವಾರಗಳಾಗಿದ್ದು, ಜನರಿಗೆ ಇದು ಹೆಚ್ಚು ಕಿರಿಕಿರಿ ಉಂಟು ಮಾಡತೊಡಗಿದೆ. ತುರ್ತಾಗಿ ಫೋನಾಯಿಸಬೇಕಿದ್ದರೆ ಸಂಪರ್ಕಕ್ಕಾಗಿ ಕಾದು ತಾಳ್ಮೆಯನ್ನು ಪರೀಕ್ಷಿಸುತ್ತದೆ. ಈ ಕಾಲರ್ ಟ್ಯೂನ್ ಅನ್ನು ಕ್ರಮೇಣ ನಿಲ್ಲಿಸಬೇಕು ಅಥವಾ ಅದರ ಅವಧಿಯನ್ನು ತಗ್ಗಿಸಬೇಕು.
ರಮಾನಂದ ಶರ್ಮಾ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.