ADVERTISEMENT

ಪಾವಗಡ ತಾಲ್ಲೂಕಿನಲ್ಲಿ ಮದ್ಯ ಸಿಗುತ್ತಿದೆ, ನೀರು ಸಿಗುತ್ತಿಲ್ಲ...!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಮಾರ್ಚ್ 2020, 18:15 IST
Last Updated 15 ಮಾರ್ಚ್ 2020, 18:15 IST
   

ಪಾವಗಡ ತಾಲ್ಲೂಕಿನ ಬಹುತೇಕ ಹಳ್ಳಿಗಳಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಆದರೆ ತಾಲ್ಲೂಕಿನ ಪ್ರತೀ ಗ್ರಾಮದಲ್ಲೂ 24 ಗಂಟೆಯೂ ತೆರೆದಿರುವಂತಹ ಅಕ್ರಮ ಮದ್ಯ ಮಾರಾಟದ ಅಂಗಡಿಗಳು ಮಾತ್ರ ಇವೆ. ಇಲ್ಲಿ ಮಟ್ಕದಂತಹ ದಂಧೆಗಳೂ ನಡೆಯುತ್ತಿವೆ.

ಇಂತಹ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ಕಾನೂನು ರೀತ್ಯ ಪೊಲೀಸರು ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸ. ಇಲ್ಲಿ ಮದ್ಯ ಸಿಕ್ಕಿದಷ್ಟು ಸುಲಭವಾಗಿ ಕುಡಿಯಲು ನೀರು ಸಿಗುತ್ತಿಲ್ಲ. ಸರ್ಕಾರ ಇನ್ನಾದರೂ ನಮ್ಮ ಸಮಸ್ಯೆಗಳ ಕಡೆ ಗಮನಕೊಡಲಿ.

ಅನಿಲ್ ಗುಮ್ಮಘಟ್ಟ, ಪಾವಗಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.