ADVERTISEMENT

ಯಾದಗಿರಿ: ಶೈಕ್ಷಣಿಕ ದುಃಸ್ಥಿತಿ ಯಾಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಆಗಸ್ಟ್ 2020, 2:31 IST
Last Updated 17 ಆಗಸ್ಟ್ 2020, 2:31 IST

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಈ ವರ್ಷವೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಪ್ರತಿವರ್ಷ ಅತ್ಯಂತ ಕಳಪೆ ಫಲಿತಾಂಶ ತೋರುತ್ತಿರುವ ಯಾದಗಿರಿಯನ್ನು ಈವರೆಗೆ ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸದೇ ಇರುವುದಕ್ಕೆ ಕಾರಣವೇನು? ಇಂತಹ ಸ್ಥಿತಿಗೆ ಯಾರು ಹೊಣೆ? ಶಿಕ್ಷಕರೇ, ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳೇ ಅಥವಾ ರಾಜ್ಯ ಸರ್ಕಾರವೇ? ಒಟ್ಟಿನಲ್ಲಿ, ಎಲ್ಲರೂ ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಚನ್ನಪ್ಪ ಯಾದವ್, ಗುರುಮಠಕಲ್, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT