ADVERTISEMENT

ಮಹಿಳೆ– ಕಹಳೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 20:00 IST
Last Updated 18 ಫೆಬ್ರುವರಿ 2020, 20:00 IST

ಅಂದೇ ಹೇಳಿಲ್ಲವೇ
ಒಲವಿನ ಕವಿ ಕೆಎಸ್‍ನ
...ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನಾನೂ ಒಬ್ಬ ಸಿಪಾಯಿ!
(ಸೇನಾ ಕಮಾಂಡ್‌ಗೆ ಮಹಿಳೆ,
ಪ್ರ.ವಾ., ಫೆ.18).

ಸೇನೆಯೊಳಗಿದ್ದರೆ ಮಹಿಳೆ
ಮೊಳಗಿಸುತ್ತಾಳೆ
ಭಾರತಮಾತೆಯ
ವಿಜಯ ಕಹಳೆ!

-ಮ.ಗು.ಬಸವಣ್ಣ, ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT