ADVERTISEMENT

ಎಷ್ಟೊಂದು ಸುರಕ್ಷಿತ!

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 19:32 IST
Last Updated 10 ಮಾರ್ಚ್ 2020, 19:32 IST

ಕೆಲವು ಬ್ಯಾಂಕುಗಳಲ್ಲಿ ಈಗೆಲ್ಲಾ
ಹಣ ಎಷ್ಟು ಸುರಕ್ಷಿತ ಅಂದರೆ...
ಅದನ್ನಲ್ಲಿ ಇಟ್ಟವರು ತಮಗೆ
ಅತ್ಯಂತ ತುರ್ತಾಗಿ ಬೇಕಾದಾಗಲೂ
ಜಪ್ಪಯ್ಯ ಅಂದರೂ ಪೂರ್ತಿ
ತೆಗೆಯಲಾಗದೇ ಇರುವಷ್ಟು...!

–ವಿ.ವಿಜಯೇಂದ್ರ ರಾವ್,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT