ಕರ್ನಾಟಕ ರಾಜ್ಯ ಪೊಲೀಸ್
ಕರ್ನಾಟಕ ರಾಜ್ಯ ಪೊಲಿಸ್ ಇಲಾಖೆಯಲ್ಲಿ 2794 ಕಾನ್‌ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27---–-3-–2014.
ಹುದ್ದೆ ಹೆಸರು: ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್ (ಪುರುಷ-2236 ಹುದ್ದೆ ಹಾಗೂ ಮಹಿಳೆ–558 ಹುದ್ದೆ)
ಜಿಲ್ಲಾವಾರು ಹುದ್ದೆ ವಿವರ: 1) ಮೈಸೂರು ನಗರ: 145 ಹುದ್ದೆ, 2) ಹುಬ್ಬಳ್ಳಿ–ಧಾರವಾಡ: 104 ಹುದ್ದೆ, 3) ಮಂಗಳೂರು ನಗರ: 150 ಹುದ್ದೆ, 4) ಬೆಂಗಳೂರು ಜಿಲ್ಲೆ: 164 ಹುದ್ದೆ, 5) ಬೆಳಗಾವಿ: 111 ಹುದ್ದೆ, 6) ಚಾಮರಾಜನಗರ: 111 ಹುದ್ದೆ, 7) ಚಿಕ್ಕಬಳ್ಳಾಪುರ: 90 ಹುದ್ದೆ, 8) ಚಿಕ್ಕಮಗಳೂರು: 144 ಹುದ್ದೆ, 9) ಚಿತ್ರದುರ್ಗ: 65 ಹುದ್ದೆ, 10) ದಾವಣಗೆರೆ: 12 ಹುದ್ದೆ, 11) ಧಾರವಾಡ: 14 ಹುದ್ದೆ, 12) ಗದಗ: 68 ಹುದ್ದೆ, 13) ಹಾಸನ: 44 ಹುದ್ದೆ, 14) ಹಾವೇರಿ: 17 ಹುದ್ದೆ, 15) ಕೆ.ಜಿ.ಎಫ್: 57 ಹುದ್ದೆ, 16) ಕಾರವಾರ: 180 ಹುದ್ದೆ, 17) ಕೊಡಗು: 99 ಹುದ್ದೆ, 18) ಕೋಲಾರ: 25 ಹುದ್ದೆ, 19) ಮಂಡ್ಯ: 188 ಹುದ್ದೆ, 20) ಮಂಗಳೂರು: 50 ಹುದ್ದೆ, 21) ಮೈಸೂರು: 94 ಹುದ್ದೆ, 22) ರಾಮನಗರ: 221 ಹುದ್ದೆ, 23) ಶಿವಮೊಗ್ಗ: 230 ಹುದ್ದೆ, 24) ತುಮಕೂರು: 184 ಹುದ್ದೆ, 25) ಉಡುಪಿ: 166 ಹುದ್ದೆ.
ವೇತನ ಶ್ರೇಣಿ: ರೂ.11600ರಿಂದ 21000
ವಿದ್ಯಾರ್ಹತೆ: ಪಿಯುಸಿ, 12ನೇ ತರಗತಿ ಅಥವಾ ತತ್ಸಮಾನ
ವಯೋಮಿತಿ: ಕನಿಷ್ಠ 19 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ.
ಅರ್ಜಿ ಶುಲ್ಕ: ರೂ.250, ಎಸ್‌ಸಿ/ಎಸ್‌ಟಿ: ರೂ. 100
* ಅಧಿಕೃತ ಬ್ಯಾಂಕ್‌ನಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 28–3–2014
ಆಯ್ಕೆ ವಿಧಾನ: ಎಂಡ್ಯುರೆನ್ಸ್, ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ
ಹೆಚ್ಚಿನ ಮಾಹಿತಿಗೆ www.ksp.gov.in
ಎಲ್‌ಐಸಿ ಹೌಸಿಂಗ್ ಫೈನಾನ್ಸ್
100 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12–-3-–2014.
ಹುದ್ದೆ ಹೆಸರು: ಅಸಿಸ್ಟೆಂಟ್
ವೇತನ ಶ್ರೇಣಿ: ರೂ. 7400ರಿಂದ 16965
ವಿದ್ಯಾರ್ಹತೆ: ಶೇಕಡಾ 50 ಅಂಕಗಳೊಂದಿಗೆ ಪದವಿ.
ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 35 ವರ್ಷ.
ಅರ್ಜಿ ಶುಲ್ಕ: ರೂ.500
ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ ಹಾಗೂ ಸಂದರ್ಶನ
* ಪರೀಕ್ಷೆ ದಿನಾಂಕ: 6–4–2014 * ಬೆಂಗಳೂರು, ಮೈಸೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ www.lichousing.com
ಕೇಂದ್ರ ನಾಗರಿಕಾ ಸೇವಾ ಆಯೋಗ
265 ಹುದ್ದೆಗಳನ್ನು ಭರ್ತಿ ಮಾಡಲು ಯುಪಿಎಸ್‌ಸಿ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31–-3-–2014.
ಹುದ್ದೆ ವಿವರ: 1) ಜಿಯೊಲಾಜಿಸ್ಟ್ ಗುಂಪು ಎ: 100 ಹುದ್ದೆ, 2) ಜಿಯೊಫಿಜಿಸಿಸ್ಟ್ ಗುಂಪು ಎ: 80 ಹುದ್ದೆ, 3) ಕೆಮಿಸ್ಟ್ ಗುಂಪು ಎ: 80 ಹುದ್ದೆ, ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ, 4) ಜೂನಿಯರ್ ಹೈಡ್ರೊಜಿಯೊಲಾಜಿಸ್ಟ್ (ಸೈಂಟಿಸ್ಟ್ ಬಿ) ಗುಂಪು ಎ: 5 ಹುದ್ದೆ, ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ.200
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ
* ಲಿಖಿತ ಪರೀಕ್ಷೆ 24–5–2014 * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ www.upsconline.nic.in
ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್
ಐಟಿಬಿಪಿನಲ್ಲಿ 206 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31–-3–-2014.
ಹುದ್ದೆ ವಿವರ: 1) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಸ್ಟೆನೊಗ್ರಾಫರ್): 25 ಹುದ್ದೆ, ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ, 2) ಹೆಡ್ ಕಾನ್‌ಸ್ಟೆಬಲ್ (ಎಜುಕೇಷನ್ ಆ್ಯಂಡ್ ಸ್ಟ್ರೆಸ್ ಕೌನ್ಸೆಲ್ಲರ್ಸ್): 50 ಹುದ್ದೆ, ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ., 3) ಹೆಡ್ ಕಾನ್‌ಸ್ಟೆಬಲ್ (ಮಿನಿಸ್ಟ್ರಿರಿಯಲ್): 131 ಹುದ್ದೆ, ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವೇತನ ಶ್ರೇಣಿ: ರೂ. 5200ರಿಂದ 20200
ವಿದ್ಯಾರ್ಹತೆ: ಇಂಟರ್‌ಮಿಡಿಯೇಟ್ ಅಥವಾ ಸೀನಿಯರ್ ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್ (10+2). ಕೆಲ ಹುದ್ದೆಗಳಿಗೆ ಪದವಿ
ಅರ್ಜಿ ಶುಲ್ಕ: ರೂ.50
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ
ವಿಳಾಸ ಹಾಗೂ ಹೆಚ್ಚಿನ ಮಾಹಿತಿಗೆ www.itbpolice.nic.in
ಇಂದಿರಾ ಗಾಂಧಿ ಸೆಂಟರ್ ಫಾರ್ ಆಟೊಮಿಕ್ ರಿಸರ್ಚ್
ಆಟೊಮಿಕ್ ಎನರ್ಜಿ ಇಲಾಖೆಯ ಐಜಿಸಿಎಆರ್‌ನಲ್ಲಿ 108 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-–3–-2014.
ಹುದ್ದೆ ಹೆಸರು: ಅಪ್ರೆಂಟಿಸ್
ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ (10+2 ಸಿಸ್ಟಮ್) ಅಥವಾ ತತ್ಸಮಾನ. ಜೊತೆಗೆ ಎರಡು ವರ್ಷಗಳ ಐಟಿಐ ಸರ್ಟಿಫಿಕೇಟ್.
ವಯೋಮಿತಿ: 22 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಸಂದರ್ಶನ
ವಿಳಾಸ: ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಆರ್), ರಿಕ್ರೂಟ್‌ಮೆಂಟ್ ಸೆಕ್ಷನ್, ಇಂದಿರಾಗಾಂಧಿ ಸೆಂಟರ್ ಫಾರ್ ಆಟೊಮಿಕ್ ರಿಸರ್ಚ್, ಕಲ್ಪಕಂ, ಕಾಂಚೀಪುರಂ ಜಿಲ್ಲೆ–603102
ಹೆಚ್ಚಿನ ಮಾಹಿತಿಗೆ www.igcar.ernet.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.