ADVERTISEMENT

ಸಂವಾದಕ್ಕೆ ಆಹ್ವಾನ

ಜಾತಿ ಏಕೆ? ಜಾತಿ ಬೇಕೆ? ಸಂವಾದ 22

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2013, 19:59 IST
Last Updated 28 ಏಪ್ರಿಲ್ 2013, 19:59 IST

ಮೀಸಲಾತಿಯ ಕುರಿತಂತೆ ನಡೆಯುತ್ತಿರುವ ಸಂವಾದ ಈ ವಾರ ರಾಜಕೀಯ ಮೀಸಲಾತಿಯತ್ತ ಹೊರಳಿದೆ. ರಾಜಕೀಯ ಮೀಸಲಾತಿಯ ಇತಿ-ಮಿತಿಗಳ ಕುರಿತಂತೆ ಸಂವಾದದ ಸಮನ್ವಯಕಾರರು ಬೆಳಕು ಚೆಲ್ಲಿದ್ದಾರೆ.

ಜೊತೆಗೆ ಮೀಸಲಾತಿ ಇರುವ ಇತರ ಕ್ಷೇತ್ರಗಳ ಕುರಿತ ಚರ್ಚೆಯೂ ಮುಂದುವರಿದಿದೆ. ಸಮನ್ವಯಕಾರರು ರಾಜಕೀಯ ಮೀಸಲಾತಿಗೆ ಸಂಬಂಧಿಸಿದಂತೆ ಎತ್ತಿರುವ ಪ್ರಶ್ನೆಗಳಿಗೆ ಓದುಗರ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ.

ನಿಮ್ಮ ಪ್ರತಿಕ್ರಿಯೆಯನ್ನು ಅಂಚೆ ಅಥವಾ ಇಮೇಲ್ ಮೂಲಕ 2013ರ ಮೇ 3ರ ಒಳಗೆ ಕಳುಹಿಸಬಹುದು. ವಿಳಾಸ: ಸಂಪಾದಕರು, `ಜಾತಿ ಸಂವಾದ' ವಿಭಾಗ, 75 ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು -560001, ಇಮೇಲ್: jathisamvada@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.