ADVERTISEMENT

ಕೀರ್ತಿಲಾಲ್ಸ್‌ನಿಂದ ಹೊಸ ಶೈಲಿಯ ನೆಕ್ಲೇಸ್

​ಪ್ರಜಾವಾಣಿ ವಾರ್ತೆ
Published 24 ಜುಲೈ 2012, 19:30 IST
Last Updated 24 ಜುಲೈ 2012, 19:30 IST
ಕೀರ್ತಿಲಾಲ್ಸ್‌ನಿಂದ ಹೊಸ ಶೈಲಿಯ ನೆಕ್ಲೇಸ್
ಕೀರ್ತಿಲಾಲ್ಸ್‌ನಿಂದ ಹೊಸ ಶೈಲಿಯ ನೆಕ್ಲೇಸ್   

ಅತ್ಯುತ್ತಮ ವಜ್ರಾಭರಣ ಮತ್ತು ಚಿನ್ನದ ಒಡವೆಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಕೀರ್ತಿಲಾಲ್ ಜ್ಯುವೆಲ್ಲರ್ಸ್‌ ಇದೀಗ ಸಾಂಪ್ರದಾಯಿಕ ಶೈಲಿಯ ಪೀಕಾಕ್ ಲಾಂಗ್ ನೆಕ್ಲೇಸನ್ನು ತಯಾರು ಮಾಡಿದೆ.

ಅಪ್ಪಟ ವಜ್ರ ಮತ್ತು ಚಿನ್ನವನ್ನು ಬಳಸಿ ಅನುಭವಿ ಕುಶಲಿಗರಿಂದ ಮಯೂರ ಶೈಲಿಯ ಅತ್ಯಾಕರ್ಷಕ ಉದ್ದನೆಯ ಸರಕ್ಕೆ ವಿನ್ಯಾಸ ನೀಡಲಾಗಿದೆ  ಎಂದು ಕೀರ್ತಿಲಾಲ್ಸ್ ಹೇಳಿಕೊಂಡಿದೆ. ಎರಡು ನವಿಲುಗಳು ನೃತ್ಯ ಮಾಡುವ ವಿಶಿಷ್ಟ ಶೈಲಿಯಲ್ಲಿ ಈ ನೆಕ್ಲೇಸನ್ನು ವಿನ್ಯಾಸಗೊಳಿಸಲಾಗಿದೆ. ಇಂತಹದ್ದೇ ರೀತಿಯಲ್ಲಿ ಗ್ರಾಹಕರಿಗೆ ಅಚ್ಚುಮೆಚ್ಚಾಗುವಂತೆ ಪದಕ, ಬಳೆ, ಕಂಠೀಹಾರಗಳನ್ನು ವಿನ್ಯಾಸಗೊಳಿಸಿ ಪರಿಚಯಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.