ADVERTISEMENT

ಪೆನ್‌ ಕೊಡುಗೆ

ಚೆಲ್ಲಾಪಿಲ್ಲಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST
ಪೆನ್‌ ಕೊಡುಗೆ
ಪೆನ್‌ ಕೊಡುಗೆ   

ಹೈಟೆಕ್ ಶೆಫರ್ ಪೆನ್‌ ಗೆಲ್ಲುವ ಸ್ಪರ್ಧೆಯನ್ನು ಕೋರಮಂಗಲದ ದಿ ಫೋರಂ ಮಾಲ್‌ನಲ್ಲಿರುವ ‘ವಿಲಿಯಂ ಪೆನ್‌’ ಆಯೋಜಿಸಿದೆ.

ಗಿಫ್ಟ್‌ ವಿತ್‌ ಪರ್ಚೇಸ್ ಯೋಜನೆಯಂತೆ 6 ಸಾವಿರ ಮೌಲ್ಯದ ಯಾವುದೇ ವಸ್ತು ಖರೀದಿಸಿದರೆ ಹೈಟೆಕ್‌ ಶೆಫರ್‌ ಇಂಟೆನ್ಸಿಟಿ ಬಾಲ್‌ ಪಾಯಿಂಟ್‌ ಪೆನ್‌ ಉಚಿತವಾಗಿ ಸಿಗಲಿದೆ. ಈ ಯೋಜನೆ ಸೆಂಪ್ಟಂಬರ್ ತಿಂಗಳಿಡೀ ಜಾರಿಯಲ್ಲಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.