`ಕ್ರೀಂ ಅಂಡ್ ಫುಡ್ಜ್' ಹೊಸ ಮಾದರಿಯ `ಚಾಕೊಲೆಟ್ ಸ್ಟ್ರಾಬೆರಿ ಫ್ಯಾಂಟಸಿ' ಮತ್ತು `ಬಟರ್‌ಸ್ಕಾಚ್ ಬ್ಲಾಸ್ಟ್' ಐಸ್‌ಕ್ರೀಂ ಕೇಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಐಸ್‌ಕ್ರೀಂಗಳು ಚಾಕೊಲೆಟ್ ಭರಿತವಾಗಿದ್ದು, ವೆನಿಲ್ಲಾ ಮತ್ತು ಚಾಕೊಲೆಟ್ ಸ್ಪಾಂಜ್ ಕೇಕ್‌ಗಳಿಂದ ನೋಡಲೂ ಆಕರ್ಷಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.