ADVERTISEMENT

ಹೊಸ ಶೂ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST
ಹೊಸ ಶೂ ಬಿಡುಗಡೆ
ಹೊಸ ಶೂ ಬಿಡುಗಡೆ   

ಲಿಬರ್ಟಿ ಇದೀಗ ಹೊಸ ಹೊಸ ಆಯ್ಕೆಗಳನ್ನು ಗ್ರಾಹಕರ ಮುಂದಿಟ್ಟಿದೆ. ಎಫ್‌ 10 ಬೋಲ್ಟ್‌ ಹೆಸರಿನಲ್ಲಿ ವಿನೂತನ ಸ್ಪೋರ್ಟ್ಸ್‌ ಶೂಗಳನ್ನು ಪರಿಚಯಿಸಿದೆ.

ಪುರುಷರು ಹಾಗೂ ಮಹಿಳೆಯರಿಗೂ ಹಲವು ಆಯ್ಕೆಗಳಿದ್ದು, ಮನಸ್ಸಿಗೊಪ್ಪುವ ಬಣ್ಣಗಳಲ್ಲಿ ಇರಲಿವೆ. ಸ್ಟೈಲಿಶ್‌ ನೋಟ ನೀಡುವ ಈ ಶೂಗಳ ಸಂಗ್ರಹದ ಬೆಲೆ `1799ನಿಂದ ಆರಂಭಗೊಂಡು 2499 ರೂವರೆಗೂ ಇದೆ. ಲಘು ತೂಕದ ಸೋಲ್‌ ಹೊಂದಿರುವುದು ಈ ಶೂಗಳ ವಿಶೇಷವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.